Dream Weddings at FM Garden
Celebrate the start of your beautiful journey in an enchanting setting designed for love, laughter, and lifelong memories.
Book Your Wedding Today!

Celebrate life’s most cherished events in a space designed for elegance, comfort, and unforgettable memories.
ABOUT FM GARDEN
Located in Guruvayanakere, FM Garden is a perfect blend of nature’s beauty and modern elegance. Surrounded by lush greenery, our venue offers a serene and stunning setting for weddings, celebrations, and corporate events.
With spacious event spaces, exceptional service, and a charming ambiance, we turn every occasion into an unforgettable experience.
Book Your Wedding Today!
Reserve Your Spot Now!
Explore Our Menu Options!
Plan with Ease – Contact Us Today!
Book Your Corporate Event Today!
ಒಟ್ಟು 35 ಸಾವಿರ ಚದರ ಅಡಿ ವಿಸ್ತೀರ್ಣದ ಕ್ಯಾಂಪಸ್ 12 ಎಕ್ರೆ ವಿಶಾಲವಾದ ಪ್ರದೇಶ
ವೇದಿಕೆಯ ಕಾರ್ಯಕ್ರಮ ಮಹಿಳೆಯರಿಗೂ ವೀಕ್ಷಿಸಲು LED ಪರದೆಯ ಮೂಲಕ ಲೈವ್ ಕ್ಯಾಮರಾ
ಮುಖ್ಯ ವೇದಿಕೆಯ ಇಕ್ಕೆಲಗಳಲ್ಲೂ ಗ್ರೀನ್ ರೂಂ, ಮಹಿಳೆಯರಿಗೆ ಫೀಡಿಂಗ್ ರೂಂ
ಮಹಿಳೆಯರು-ಪುರುಷರಿಗೆ ಪ್ರತ್ಯೇಕ ಡೈನಿಂಗ್ ಹಾಲ್ ಅಪೇಕ್ಷಿಸುವವರಿಗೆ ವ್ಯವಸ್ಥೆ, ಅಷ್ಟೇ ವಿಶಾಲವಾದ ಪಾಕಶಾಲೆ
ಗುರುವಾಯನಕೆರೆ ಪೇಟೆಯಿಂದ ಕೇವಲ 1.5 ಕಿ.ಮೀ ದೂರ ಮುಖ್ಯ ರಸ್ತೆಯಿಂದ ಕೇವಲ 300 ಮೀಟರ್ ಒಳಗಿನ ಸುಂದರ ಪರಿಸರ
600 ವಾಹನ ನಿಲ್ಲಿಸಲು ಸೌಕರ್ಯವಿರುವ ವಿಶಾಲ ಪಾರ್ಕಿಂಗ್
ಇಳಿ ಸಂಜೆ ಕಾರ್ಯಕ್ರಮ ಆಯೋಜಿಸುವವರಿಗಾಗಿ ಓಪನ್ ಗಾರ್ಡನ್, ಸ್ಟೇಜ್ ವ್ಯವಸ್ಥೆ
ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಅತ್ಯಾಧುನಿಕ ಶೌಚಾಲಯ
ಅತ್ಯಾಕರ್ಷಕ ಪ್ರವೇಶ ದ್ವಾರ.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ A/C ಸಭಾಂಗಣ
1 ಸಾವಿರ ಚದರ ಅಡಿ, 700 ಚದರ ಅಡಿಯ ಪ್ರತ್ಯೇಕ ವೇದಿಕೆ
700 ಮಂದಿಗೆ ಏಕಕಾಲದಲ್ಲಿ ಊಟಕ್ಕೆ ಸೌಕರ್ಯವಿರುವ ಡೈನಿಂಗ್ ಹಾಲ್
ರಾಷ್ಟ್ರೀಯ ಹೆದ್ದಾರಿಯ ಗುರುವಾಯನಕೆರೆ -ಮದ್ದಡ್ಕ ಮಧ್ಯೆ ಮಂಜುಬೆಟ್ಟು ಎಂಬಲ್ಲಿನ ಪ್ರಕೃತಿ ರಮಣೀಯ ಸ್ಥಳ
ಸಭಾಂಗಣಕ್ಕೆ ತೆರಳಲು ಹೊಚ್ಚ ಹೊಸ ಡಾಂಬರು ರಸ್ತೆ
20 ಸಾವಿರ ಚದರ ಅಡಿ ಗಾರ್ಡನ್ ಏರಿಯಾ ,ಕೃತಕ ನೀರಿನ ಝರಿ
3000 ಅಥವಾ ಅದಕ್ಕಿಂತ ಹೆಚ್ಚು ಮಂದಿಯ ಸಾಮರ್ಥ್ಯದ ಕಾರ್ಯಕ್ರಮ ಆಯೋಜನೆಗೆ ಅವಕಾಶ
ಸುಂದರ ಪರಿಸರ,ಕೃಷಿ ತೋಟದ ಮಧ್ಯೆ ಕಂಗೊಳಿಸುತ್ತಿರುವ ಪ್ರದೇಶ
ವರ್ಣ ರಂಜಿತ ಬೆಳಕು ಮತ್ತು ಧ್ವನಿ (ಸೌಂಡ್ಸ್ ಲೈಟಿಂಗ್ಸ್) ಸಂಯೋಜನೆ
Your ideal venue for celebrating life’s most precious moments, turning every event into an unforgettable experience.
Your destination for unforgettable events and lasting memories.
©2025. Fanateer Group. All Rights Reserved. Designed by Munzeer.com